ಕೃಷ್ಣನ ಕಾಯುತಿದೆ.
++++++++++++
ಮೊಸರ ಕುಡಿಕೆಗೆ
ಹೋದ
ಯಜಮಾನನ
ಕಾಯುತಿದೆ ಮೂಡೆ
ಮನೆಯ
ಇಡ್ಲಿ ಕರದಲ್ಲಿ...
ಕೃಷ್ಣನ
ನವಿಲು ಗರಿಯ ಸಪ್ಪಳವೇ
ವೇಣು ನಾದವೆಂದು ಭ್ರಮಿಸುವ
ರಾಧೆಯಂತೆ...!!!
++++++++++++
ಮೊಸರ ಕುಡಿಕೆಗೆ
ಹೋದ
ಯಜಮಾನನ
ಕಾಯುತಿದೆ ಮೂಡೆ
ಮನೆಯ
ಇಡ್ಲಿ ಕರದಲ್ಲಿ...
ಕೃಷ್ಣನ
ನವಿಲು ಗರಿಯ ಸಪ್ಪಳವೇ
ವೇಣು ನಾದವೆಂದು ಭ್ರಮಿಸುವ
ರಾಧೆಯಂತೆ...!!!
No comments:
Post a Comment