ಕೊಳದಲ್ಲಿ
ಹಂಸ
ಚಂದಿರನೊಂದಿಗೆ
ಚಿಣ್ಣಾಟವಾಡುತಿದೆ...
ಪುಟ್ಟ ಅಲೆಗೆ ಸಿಲುಕಿದ
ಚಂದಿರ ಚೂರು ಚೂರು
ಗಲಿಬಿಲಿಗೊಂಡು
ಹಂಸ
ಬೆಳ್ಳಿಯ
ಬಟ್ಟಲ ತುಂಡೆಂದು
ಹಸಿವಿನಿಂದ
ಹೆಕ್ಕಿ ತಿಂದಿತ್ತು...
ಕಾಯುತಿದೆ
ಮತ್ತೆ ಮುಂದಿನ
ಮುಸ್ಸಂಜೆಗೆ...
ಶಶಿ
ಬರಲೇ
ಇಲ್ಲ ...!
ನಿನ್ನೆಯ
ನೆನೆದು
ಹಂಸ
ಬಿಕ್ಕಿತ್ತು..!!
ಹಂಸ
ಚಂದಿರನೊಂದಿಗೆ
ಚಿಣ್ಣಾಟವಾಡುತಿದೆ...
ಪುಟ್ಟ ಅಲೆಗೆ ಸಿಲುಕಿದ
ಚಂದಿರ ಚೂರು ಚೂರು
ಗಲಿಬಿಲಿಗೊಂಡು
ಹಂಸ
ಬೆಳ್ಳಿಯ
ಬಟ್ಟಲ ತುಂಡೆಂದು
ಹಸಿವಿನಿಂದ
ಹೆಕ್ಕಿ ತಿಂದಿತ್ತು...
ಕಾಯುತಿದೆ
ಮತ್ತೆ ಮುಂದಿನ
ಮುಸ್ಸಂಜೆಗೆ...
ಶಶಿ
ಬರಲೇ
ಇಲ್ಲ ...!
ನಿನ್ನೆಯ
ನೆನೆದು
ಹಂಸ
ಬಿಕ್ಕಿತ್ತು..!!
ಕವಿತೆ ಕಟ್ಟಿಕೊಡುವ ಭಾವೋತ್ಕಟತೆಯು ಮತ್ತೆ ಮತ್ತೆ ನೆನಪಾಗುವಂತಿರಬೇಕು ಎನ್ನುತ್ತಾರೆ. ಅಂತಹದೇ ಕವನವಿದು. ಸಾದೃಶ್ಯತೆ ಇಲ್ಲಿನ ಸೂತ್ರ.
ReplyDeleteಧನ್ಯವಾದಗಳು ಬದರೀ ಅಣ್ಣ.
Delete