ರವಿ
ತಾಪದ
ಕೋಪದಿಂದ
ಮಳೆರಾಯನಿಗೆ
ದಂಡ
ಪ್ರಯೋಗ
ಬೆದರಿ ಅಳುತಿದ್ದಾನೆ...
ಇಳೆಕೊಳ ತುಂಬಾ
ಅಶ್ರುಧಾರೆ...
ಅಚ್ಚಾಗಿದೆ ನೋಡಿ
ಬಾನಿನ
ಮೈಮೇಲೆ
ಬಾಸುಂಡೆ
ಗೆರೆಗಳು...
ತಾಪದ
ಕೋಪದಿಂದ
ಮಳೆರಾಯನಿಗೆ
ದಂಡ
ಪ್ರಯೋಗ
ಬೆದರಿ ಅಳುತಿದ್ದಾನೆ...
ಇಳೆಕೊಳ ತುಂಬಾ
ಅಶ್ರುಧಾರೆ...
ಅಚ್ಚಾಗಿದೆ ನೋಡಿ
ಬಾನಿನ
ಮೈಮೇಲೆ
ಬಾಸುಂಡೆ
ಗೆರೆಗಳು...
ಇಂತಹ ಬಾಸುಂಡೆ ನಮ್ ಜಿಲ್ಲೆಗೆ ನಾಸ್ತೀ ಬಿಡೀ ಭ.ಅ. ಅವರೇ! :-(
ReplyDeleteಅದರೂ ಅಶ್ರುಧಾರೆ ಬರಲೆಂದು ಪ್ರಾರ್ಥಿಸುತ್ತೇನೆ !!
Delete