ಗೆಳತಿ ,
ಹೆಣ್ಣೆಂದರೆ
ಬರೀ ಹೆಣ್ಣು ನೀನಲ್ಲ ,
ನಿನ್ನೊಳಗೆ ನೀನೇ ಎಲ್ಲ
ಹೆಣ್ಣೆಂದರೆ
ಬರೀ ಹೆಣ್ಣು ನೀನಲ್ಲ ,
ನಿನ್ನೊಳಗೆ ನೀನೇ ಎಲ್ಲ
ಎಲ್ಲವನ್ನು ಹೀರಿ ಅರಗಿಸಿಕೊಂಡಿದ್ದಿಯಲ್ಲ
ನನ್ನೊಳಗೂ ಹೊಕ್ಕಿದಿಯಲ್ಲ
ಗಂಡೆದೆಯ ಗುಂಡಿಗೆಯ ಹೂವಾಗಿಸಿದೆಯಲ್ಲ,
ನಾ ಅರುಣೋದಯ ವರ್ಣದ
ಗುಲಾಬಿ ಕೊಟ್ಟೆನಲ್ಲ
ಅದೇ ಬಣ್ಣದ
ಹೃದಯ ಕದ್ದೆನಲ್ಲ..
ಈಗ ನಾನೇ ನಿನ್ನ ನಲ್ಲ...
ಜೊತೆಗೆ ಬಾ,
ಕೊಡಿಸುವೇ
ಹಿಮಕೆನೆಯ ಬೆಲ್ಲ !!
ನನ್ನೊಳಗೂ ಹೊಕ್ಕಿದಿಯಲ್ಲ
ಗಂಡೆದೆಯ ಗುಂಡಿಗೆಯ ಹೂವಾಗಿಸಿದೆಯಲ್ಲ,
ನಾ ಅರುಣೋದಯ ವರ್ಣದ
ಗುಲಾಬಿ ಕೊಟ್ಟೆನಲ್ಲ
ಅದೇ ಬಣ್ಣದ
ಹೃದಯ ಕದ್ದೆನಲ್ಲ..
ಈಗ ನಾನೇ ನಿನ್ನ ನಲ್ಲ...
ಜೊತೆಗೆ ಬಾ,
ಕೊಡಿಸುವೇ
ಹಿಮಕೆನೆಯ ಬೆಲ್ಲ !!
No comments:
Post a Comment